Monday, April 5, 2010

Admissions Starts..

___________________________________________
Sri Sathya Narayana High School, Perla
Perla-671 552
Kasaragod District
Kerala
___________________________________________


Our SNHS Perla School admissions starts from 1-5-2010.

Admissions:

5th to 10th Kannada Medium
5th To 10th English Medium


1 comment:

  1. ಪ್ರಿಯರೇ,

    ನಿಮ್ಮ ಶಾಲೆಯ ಹೆಸರಿನಲ್ಲಿ ಒಂದು ಬ್ಲಾಗ್ ಆರಂಭಿಸಿದ್ದು ಅಭಿನಂದನೀಯ.
    ಶಾಲೆಯ ಘೋಷಣೆ, ಸುದ್ದಿಗಳನ್ನು ಊರವರಿಗೆ ತಿಳಿಸುವುದರೊಂದಿಗೆ ನಿಮ್ಮ
    ಬ್ಲಾಗ್ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪ್ರತಿಭೆ,ಬರವಣಿಗೆಯ ಸಾಮರ್ಥ್ಯ, ಕಲೆಗಳಿಗೆ ಒಂದು ವೇದಿಕೆಯಾದರೆ ನಿಜಕ್ಕೂ ಸಾರ್ಥಕ.

    ನೆರೆಯ ನೀರ್ಚಾಲಿನ ಮಹಾಜನ ಹೈಸ್ಕೂಲಿನ ಅಧ್ಯಾಪಕ ಒಂದು ಬ್ಲಾಗ್ ಆರಂಭಿಸಿ
    ಅಲ್ಲಿನ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅತ್ಯುತ್ತಮ ಪ್ರೋತ್ಸಾಹ ಕೊಡುತ್ತಿದ್ದಾರೆ.

    ನಮ್ಮ ಕೇರಳದಲ್ಲಿ ಈಗ ಪ್ರೌಢಶಾಲೆಗಳಿಗೆ ಅತ್ಯಾಧುನಿಕ ಸಂವಹನ ಸಲಕರಣೆಗಳಾದ ವಿಡಿಯೋ ಕ್ಯಾಮೆರಾ, ಎಲ್ ಸೀಡಿ ಪ್ರಾಜೆಕ್ಟರ್, ಮಲ್ಟಿಮೀಡಿಯಾ ಕೋಣೆಗಳ ತಯಾರಿಗೆ ಬೇಕಾದ ನೆರವು ಇಲಾಖೆ ಕೊಟ್ಟಿದೆ
    ಎಂದು ಕೇಳಿದೆ. ನಿಮ್ಮಲ್ಲೂ ಇವುಗಳೆಲ್ಲಾ ಇರಬಹುದು.ಈ ಹೊಸ ಅಡಿಕಟ್ಟು ಸೌಕರ್ಯಗಳು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ.

    ಜಲಸಂರಕ್ಷಣೆಯ ಬಗ್ಗೆ ನನ್ನಲ್ಲಿ ಅನೇಕ ವಿಡಿಯೋಗಳಿವೆ. ಕೆಲವನ್ನು ನೀವು ಒಯ್ದು ಪ್ರತಿ ಮಾಡಿಕೊಳ್ಳಬಹುದು. ಹಾಗೆಯೇ ಪವರ್ ಪಾಯಿಂಟ್ ಕಾರ್ಯಕ್ರಮಗಳಿವೆ. ಪರಸ್ಪರ ಅನುಕೂಲತೆ ಇರುವ ದಿನದಲ್ಲಿ ಬೇಕಿದ್ದರೆ ಇವುಗಳ ಪ್ರದರ್ಶನ ಏರ್ಪಡಿಸಬಹುದು.

    - ಶ್ರೀ ಪಡ್ರೆ,೦೪೯೯೮ - ೨೬೬೧೪೮

    ReplyDelete